key industry
ನಾಮವಾಚಕ

ಮೂಲೋದ್ಯಮ; ಮೂಲ ಕೈಗಾರಿಕೆ; ಇತರ ಉದ್ಯಮಗಳನ್ನು (ಉದಾಹರಣೆಗೆ ಕಲ್ಲಿದ್ದಲ ಗಣಿಗಾರಿಕೆ, ರಂಗು ತಯಾರಿಕೆ, ಮೊದಲಾದವನ್ನು) ನಡೆಸಲು ಮುಖ್ಯ ಆಧಾರವಾದ ಕೈಗಾರಿಕೆ.